ಮಡಿಕೇರಿ: NDRF ತಂಡದಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ- ಮಗು ರಕ್ಷಣೆ

ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವಾಲ್ನೂರು ಬಾಳೆಗುಂಡಿ ಗ್ರಾಮದ 70 ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಸುತ್ತಮುತ್ತ ನೀರು. ಮನೆಯಿಂದ ಆಚೆ ಬರಲಾಗದೇ ಒದ್ದಾಡುತ್ತಿದ್ದರು. ಇವರಲ್ಲಿ ತಾಯಿ ಹಾಗೂ 3 ತಿಂಗಳ ಮಗು ಸಿಲುಕಿಕೊಂಡಿದ್ದರು. ಇವರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. 

First Published Aug 9, 2020, 4:56 PM IST | Last Updated Aug 9, 2020, 4:56 PM IST

ಮಡಿಕೇರಿ (ಆ. 09):  ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವಾಲ್ನೂರು ಬಾಳೆಗುಂಡಿ ಗ್ರಾಮದ 70 ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಸುತ್ತಮುತ್ತ ನೀರು. ಮನೆಯಿಂದ ಆಚೆ ಬರಲಾಗದೇ ಒದ್ದಾಡುತ್ತಿದ್ದರು. ಇವರಲ್ಲಿ ತಾಯಿ ಹಾಗೂ 3 ತಿಂಗಳ ಮಗು ಸಿಲುಕಿಕೊಂಡಿದ್ದರು. ಇವರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ.

ಕೆರೆ ಕಟ್ಟೆ ಒಡೆದು ಜಮೀನಿಗೆ ನುಗ್ಗಿದ ನೀರು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಎಕರೆ ಬೆಳೆ ನಾಶ 

Video Top Stories