ಡೀಸಿ VS ಆಯುಕ್ತೆ ಗುದ್ದಾಟ: ಸಿಎಸ್ ವರದಿ ಆಧರಿಸಿ ಸಿಎಂ ಮುಂದಿನ ಕ್ರಮ..?

- ಲೆಕ್ಕ ಕೇಳಿದ್ದೆ, ಕೊಟ್ಟಿಲ್ಲ, ದೂರಲು ಬೇರೆ ವೇದಿಕೆ ಇದೆ: ಡೀಸಿ- ಇಲ್ಲಿ ಯಾರೂ ದೊಡ್ಡವರಲ್ಲ, ವ್ಯವಸ್ಥೆಯೇ ಸುಪ್ರೀಂ: ಶಿಲ್ಪಾ - ಸಿಎಸ್‌ ವರದಿ ಆಧರಿಸಿ, ಸಿಎಂ ಮುಂದಿನ ಕ್ರಮ..?

Share this Video
  • FB
  • Linkdin
  • Whatsapp

ಮೈಸೂರು (ಜೂ. 05): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಮುಖ್ಯ ಕಾರ್ಯದರ್ಶಿ ರವಿಕುಮಾರ್ ನಿನ್ನೆ ಇಬ್ಬರಿಂದಲೂ ವಿವರಣೆ ಪಡೆದಿದ್ದಾರೆ. ಸದ್ಯ ಇಬ್ಬರೂ ಹೊಂದಾಣಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಮುಖ್ಯಕಾರ್ಯದರ್ಶಿಗಳ ವರದಿ ಪಡೆದು, ನಂತರ ಬಿಎಸ್‌ವೈ ಕ್ರಮ ಕೈಗೊಳ್ಳಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೋಹಿಣಿ ಸಿಂಧೂರಿ- ಶಿಲ್ಪಾ ನಾಗ್ ಜಟಾಪಟಿ ಮಧ್ಯೆ ಖುದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂಟ್ರಿ

Related Video