ಸಫಾರಿಗೆ ಹೋಗಿದ್ದವರಿಗೆ ಕಾಣ ಸಿಕ್ತು ಹುಲಿ ಬೇಟೆಯಾಡುವ ಅಪರೂಪದ ಈ ದೃಶ್ಯ.!

 ಬೇಸಿಗೆಯ ಬಿರು ಬಿಸಿಲಿಗೆ ಇಡೀ ರಾಜ್ಯ ಬಸವಳಿದಿದೆ. ಕಾಡು ಕೂಡ ಒಣಗಿ ನಿಂತಿದೆ. ಆದ್ರೆ ಮೈಸೂರು ಜಿಲ್ಲೆಯ ದಮ್ಮನಕಟ್ಟೆಯಲ್ಲಿ ಸಫಾರಿ ಮಾಡುವ ವನ್ಯ ಪ್ರಿಯರಿಗೆ ಬೇಸಿಗೆ ವರವಾಗಿ ಪರಿಣಮಿಸಿದೆ. 

Share this Video
  • FB
  • Linkdin
  • Whatsapp

ಮೈಸೂರು (ಮಾ. 26): ಬೇಸಿಗೆಯ ಬಿರು ಬಿಸಿಲಿಗೆ ಇಡೀ ರಾಜ್ಯ ಬಸವಳಿದಿದೆ. ಕಾಡು ಕೂಡ ಒಣಗಿ ನಿಂತಿದೆ. ಆದ್ರೆ ಮೈಸೂರು ಜಿಲ್ಲೆಯ ದಮ್ಮನಕಟ್ಟೆಯಲ್ಲಿ ಸಫಾರಿ ಮಾಡುವ ವನ್ಯ ಪ್ರಿಯರಿಗೆ ಬೇಸಿಗೆ ವರವಾಗಿ ಪರಿಣಮಿಸಿದೆ. ಇತ್ತೀಚೆಗೆ ಸಫಾರಿಗೆ ಹೋಗಿದ್ದವರಿಗೆ ಹುಲಿ ಬೇಟೆಯಾಡುವ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ.

Related Video