ಹಿಂದೂಗಳ ಸರದಿ ಆಯ್ತು...ಈಗ ಮುಸ್ಲಿಮರ ಸರದಿ, ಬೃಹತ್ ಶಕ್ತಿ ಪ್ರದರ್ಶಕ್ಕೆ ಪ್ಲಾನ್?
ಹಿಜಾಬ್, ಹಲಾಲ್, ಜಟ್ಕಾ, ಮಸೀದಿ-ಮಂದಿರ ಸೇರಿದಂತೆ ಇತರೆ ವಿಚಾರಗಳಿಗೆ ಹಿಂದೂ ಮುಸ್ಲಿಂ ನಡುವೆ ದರ್ಮ ದಂಗಲ್ ನಡೆದಿದ್ದು, ಇದೀಗ ಕೊಂಚ ಶಾಂತವಾಗಿದೆ.ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಮತ್ತೆ ಧರ್ಮ ಸಮರ ಶುರುವಾಯ್ತಾ?
ಮಂಡ್ಯ, (ಜೂನ್.28): ಹಿಜಾಬ್, ಹಲಾಲ್, ಜಟ್ಕಾ, ಮಸೀದಿ-ಮಂದಿರ ಸೇರಿದಂತೆ ಇತರೆ ವಿಚಾರಗಳಿಗೆ ಹಿಂದೂ ಮುಸ್ಲಿಂ ನಡುವೆ ದರ್ಮ ದಂಗಲ್ ನಡೆದಿದ್ದು, ಇದೀಗ ಕೊಂಚ ಶಾಂತವಾಗಿದೆ.ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಮತ್ತೆ ಧರ್ಮ ಸಮರ ಶುರುವಾಯ್ತಾ?
ಮುಸ್ಲಿಮರ ಮತ ಬೇಡ ಎಂದ ಬಿಜೆಪಿ ಶಾಸಕರಿಗೆ ಟೋಪಿ, ಹಸಿರು ಶಾಲು ಕೋರಿಯರ್..!
ಶ್ರೀರಂಗಪಟ್ಟಣದಲ್ಲಿ ಧರ್ಮ ದಂಗಲ್‌ಗೆ ಚಾಲನೆ ಕೊಡಲಾಯ್ತಾ? ಬೃಹತ್ ಶಕ್ತಿ ಪ್ರದರ್ಶಕ್ಕೆ ಮುಸ್ಲಿಂ ಸಂಘಟನೆ ಪ್ಲಾನ್ ಮಾಡಿದೆ. ಹಿಂದೂಗಳ ಸರದಿ ಆಯ್ತು...ಈಗ ಮುಸ್ಲಿಮರ ಸರದಿ