Asianet Suvarna News Asianet Suvarna News

ನಕಲಿ ಐಡಿ ಕೇಸ್: ಮುನಿರತ್ನ ಬಿಡಂಗಿಲ್ಲ, ಮುನಿರಾಜು ಒಪ್ಪಂಗಿಲ್ಲ!

Jan 25, 2020, 3:28 PM IST

ಬೆಂಗಳೂರು (ಜ. 25): ಅನರ್ಹ ಶಾಸಕ ಮುನಿರತ್ನ ವಿರುದ್ಧ ನಕಲಿ ವೋಟರ್ ಐಡಿ ಕೇಸ್‌ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಕೇಸನ್ನು ವಾಪಸ್ ತೆಗೆಸೋದಕ್ಕೆ ಮುನಿರತ್ನ ಹರಸಾಹಸಪಡುತ್ತಿದ್ದಾರೆ. ಆದರೆ ವಾಪಸ್ ಪಡೆಯಲು ತುಳಸಿ ಮುನಿರಾಜು ಗೌಡ ಒಪ್ಪುತ್ತಿಲ್ಲ.

ದಳಪತಿ ಕೋಟೆಯಲ್ಲಿ ಬಿರುಕು; ಜೆಡಿಎಸ್‌ಗೆ ರಮೇಶ್ ಬಾಬು ಗುಡ್‌ ಬೈ?

ಈ ಚರ್ಚಿಸಲು ಬೆಳಿಗ್ಗೆ ಸಿಎಂ ಬಿಎಸ್‌ವೈಯವರನ್ನು ಹಾಗೂ ಬಿ ಎಲ್ ಸಂತೋಷ್‌ರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

Video Top Stories