ಸಮಸ್ಯೆಗಳ ಕೂಪವಾದ ಯರಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್

ಬಳ್ಳಾರಿ ತಾಲೂಕಿನ ಯರಗುಡಿ  ಗ್ರಾಮದ ಹೊರವಲಯದಲ್ಲಿರುವ  ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ ಸಮಸ್ಯೆಗಳ ಕೂಪವಾಗಿದೆ. 
 

First Published Oct 19, 2022, 4:31 PM IST | Last Updated Oct 19, 2022, 4:31 PM IST

2013ರಲ್ಲಿ ಪ್ರಾರಂಭವಾದ ಈ ಹಾಸ್ಟೆಲ್, ಈ ಭಾಗದಲ್ಲಿ ತುಂಬಾ ಫೇಮಸ್. ಆದರೆ ಕಳೆದೆರಡು ವರ್ಷಗಳಿಂದ ಇಲ್ಲಿಯ ಬಾಲಕರ ಹಾಸ್ಟೆಲ್ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, 120 ವಿದ್ಯಾರ್ಥಿಗಳು ವಾಸ ಮಾಡುವ ಈ ಕಟ್ಟಡ ಒಳಗೆ ಗಬ್ಬು ನಾರುತ್ತಿದೆ. ಬಾತ್ ರೂಮ್ ಮತ್ತು ಟಾಯ್ಲೆಟ್'ಗಳಿಗೆ ಬಾಗಿಲುಗಳಿಲ್ಲ. ಮಳೆ ನೀರು ನೇರವಾಗಿ ಕೊಠಡಿಯೊಳಗೆ ನುಗ್ಗುತ್ತದೆ. ಸೊಳ್ಳೆಗಳ ಕಾಟ ಸೇರಿ ಅನೇಕ ಸಮಸ್ಯೆಗಳಿವೆ. ಅದೆಷ್ಟು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

ಶ್ರೀರಾಮುಲರನ್ನ ಪೆದ್ದ ಎಂದ ಸಿದ್ದರಾಮಯ್ಯಗೆ ದುರಂಹಕಾರ: ರವಿಕುಮಾರ್‌

Video Top Stories