Asianet Suvarna News Asianet Suvarna News

ಚಿಕ್ಕಬಳ್ಳಾಪುರಕ್ಕೂ ಎಂಟ್ರಿ ಕೊಟ್ಟ ಮುಂಬೈ ಮಾರಿ..!

ಮಹಾರಾಷ್ಟ್ರದಿಂದ ರಾತ್ರೋರಾತ್ರಿ 210 ಮಂದಿ ಚಿಕ್ಕಬಳ್ಳಾಪುರಕ್ಕೆ ಎಂಟ್ರಿಕೊಟ್ಟಿದ್ದಾರೆ. ಗೌರಿಬಿದನೂರು, ಬಾಗೇಪಲ್ಲಿಗೆ 6 ಬಸ್‌ಗಳಲ್ಲಿ ಕಾರ್ಮಿಕರು ಬಂದಿದ್ದಾರೆ. ಮುಂಬೈನಿಂದ ಕಾರ್ಮಿಕರನ್ನು ಕರೆಸಿಕೊಂಡು ಜಿಲ್ಲಾಡಳಿತ ತಪ್ಪು ಮಾಡಿತಾ ಎನ್ನುವ ಅನುಮಾನ ಶುರುವಾಗಿದೆ.

First Published May 21, 2020, 1:24 PM IST | Last Updated May 21, 2020, 2:01 PM IST

ಬೆಂಗಳೂರು(ಮೇ): ಮಂಡ್ಯ, ಹಾಸನದ ಜನತೆಯ ನಿದ್ರೆ ಹಾಳು ಮಾಡಿರುವ ಮುಂಬೈ ಮೂಲದ ಕೊರೋನಾ ಸೋಂಕಿತರು, ಇದೀಗ ಚಿಕ್ಕಬಳ್ಳಾಪುರಕ್ಕೂ ಕಂಟಕವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದಿಂದ ರಾತ್ರೋರಾತ್ರಿ 210 ಮಂದಿ ಚಿಕ್ಕಬಳ್ಳಾಪುರಕ್ಕೆ ಎಂಟ್ರಿಕೊಟ್ಟಿದ್ದಾರೆ. ಗೌರಿಬಿದನೂರು, ಬಾಗೇಪಲ್ಲಿಗೆ 6 ಬಸ್‌ಗಳಲ್ಲಿ ಕಾರ್ಮಿಕರು ಬಂದಿದ್ದಾರೆ. ಮುಂಬೈನಿಂದ ಕಾರ್ಮಿಕರನ್ನು ಕರೆಸಿಕೊಂಡು ಜಿಲ್ಲಾಡಳಿತ ತಪ್ಪು ಮಾಡಿತಾ ಎನ್ನುವ ಅನುಮಾನ ಶುರುವಾಗಿದೆ.

"

ಲಾಕ್‌ಡೌನ್ ಇರುವ ಭಾನುವಾರ ಮದುವೆ ನಡೆಸಬಹುದೇ?

ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿರುದ್ಧ ಸಚಿವ ಡಾ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories