Asianet Suvarna News Asianet Suvarna News

Republic Day 2022: ಪರೇಡ್‌ನಲ್ಲಿ ಕರ್ನಾಟಕದ ಹೆಮ್ಮೆ ಹೆಚ್ಚಿಸಿದ ಹುಬ್ಬಳ್ಳಿ ವಿದ್ಯಾರ್ಥಿಯರು

ಹುಬ್ಬಳ್ಳಿಯ (Hubballi) ಮಯೂರಿ ನಾಟ್ಯ ಅಕಾಡೆಮಿ ವಿದ್ಯಾರ್ಥಿನಿಯರು,  75 ನೇ ಅಮೃತ ಮಹೋತ್ಸವದ ನಿಮಿತ್ತ ಸಾಂಸ್ಕೃತಿಕ ಹಾಗೂ ರಕ್ಷಣಾ ಇಲಾಖೆ ಆಯೋಜಿಸಿದ್ದ ನೃತ್ಯ ಸ್ಪರ್ಧೆ 'ಒಂದೇ ಭಾರತ'ದಲ್ಲಿ ಭಾಗವಹಿಸಿ 4 ಸುತ್ತುಗಳನ್ನೂ ಗೆದ್ದು ರಾಷ್ಟ್ರೀಯ ಮಟ್ಟದಲ್ಲೂ ಗೆದ್ದಿದ್ದಾರೆ

ಹುಬ್ಬಳ್ಳಿ (ಜ. 26): ಇಲ್ಲಿನ ಮಯೂರಿ ನಾಟ್ಯ ಅಕಾಡೆಮಿ (Mayuri Dance Academy) ವಿದ್ಯಾರ್ಥಿನಿಯರು,  75 ನೇ ಅಮೃತ ಮಹೋತ್ಸವದ ನಿಮಿತ್ತ ಸಾಂಸ್ಕೃತಿಕ ಹಾಗೂ ರಕ್ಷಣಾ ಇಲಾಖೆ ಆಯೋಜಿಸಿದ್ದ ನೃತ್ಯ ಸ್ಪರ್ಧೆ 'ಒಂದೇ ಭಾರತ'ದಲ್ಲಿ ಭಾಗವಹಿಸಿ 4 ಸುತ್ತುಗಳನ್ನೂ ಗೆದ್ದು ರಾಷ್ಟ್ರೀಯ ಮಟ್ಟದಲ್ಲೂ ಗೆದ್ದಿದ್ದಾರೆ. ಇಂದಿನ ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day Parade) ಈ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿ ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ಧಾರೆ. 

Video Top Stories