ಅಯೋಧ್ಯೆಯಲ್ಲಿ ಕನ್ನಡದ ಕಲರವ: ರಾಮನೂರಿನಲ್ಲಿ ಹಲವು ಕನ್ನಡಿಗರ ಸೇವೆ

ಬಾಲ ರಾಮನ ವಿಗ್ರಹದ ಕಲ್ಲು ಸಿಕ್ಕಿದ್ದು ಮೈಸೂರು ಬಳಿಯ ಹಳ್ಳಿಯಲ್ಲಿ. ಜತೆಗೆ, ಆಯ್ಕೆಯಾಗಿರುವ ರಾಮ ಲಲ್ಲಾ ಕೆತ್ತನೆ ಮಾಡಿದ್ದು ಸಹ ಮೈಸೂರಿನ ಅರುಣ್‌ ಯೋಗಿರಾಜ್‌. 

Share this Video
  • FB
  • Linkdin
  • Whatsapp

ಅಯೋಧ್ಯೆಯಲ್ಲಿ ಶೀಘ್ರದಲ್ಲೇ ರಾಮ ಮಂದಿರ ಲೋಕಾರ್ಪಣೆಯಾಗಲಿದೆ. ಈ ರಾಮ ಮಂದಿರ ನಿರ್ಮಾಣದಲ್ಲಿ ಕರ್ನಾಟಕದ ಹಲವರು ಸೇವೆ ಸಲ್ಲಿಸಿದ್ದಾರೆ. ಇಡೀ ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿದ್ದು ಕನ್ನಡಿಗ. ಹಾಗೂ ಬಾಲ ರಾಮನ ವಿಗ್ರಹದ ಕಲ್ಲು ಸಿಕ್ಕಿದ್ದು ಮೈಸೂರು ಬಳಿಯ ಹಳ್ಳಿಯಲ್ಲಿ. ಜತೆಗೆ, ಆಯ್ಕೆಯಾಗಿರುವ ರಾಮ ಲಲ್ಲಾ ಕೆತ್ತನೆ ಮಾಡಿದ್ದು ಸಹ ಮೈಸೂರಿನ ಅರುಣ್‌ ಯೋಗಿರಾಜ್‌. 

Related Video