
ಮಂಗಳೂರು ಬ್ಯಾಂಕ್‌ನ 15 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಕೇಸ್‌ಗೆ ಟ್ವಿಸ್ಟ್
ಮಂಗಳೂರಿನ ಕೋಟೆಕಾರ್ ಸಹಾಕಾರಿ ಬ್ಯಾಂಕ್‌ನಿಂದ 15 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಕೆಲ ಟ್ವಿಸ್ಟ್ ಸಿಕ್ಕಿದೆ. ಈ ಘಟನೆ ಹಿಂದಿ ಒಡಿಶಾ ದರೋಡೆಕೋರರ ಲಿಂಕ್ ಅನುಮಾನ ಹೆಚ್ಚಾಗತೊಡಗಿದೆ.
ಮಂಗಳೂರು(ಜ.20) ಮಂಗಳೂರಿನ ಬ್ಯಾಂಕ್‌ನಿಂದ 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಹಲವು ಟ್ವಿಸ್ಟ್ ಎದುರಾಗಿದೆ. ಮಂಗಳೂರಿನಲ್ಲಿ ನಡೆದ ದರೋಡೆ ಮಾದರಿಗೂ ಒಡಿಶಾದಲ್ಲಿ ನಡೆಗ ದರೋಡೆಗೆ ಲಿಂಕ್ ಇದೆಯಾ ಅನ್ನೋ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಪ್ರಮುಖವಾಗಿ ಎರಡೂ ಪ್ರಕರಣಗಳಲ್ಲಿ ಹಲವು ಸಾಮ್ಯತೆಗಳು ಕಾಣುತ್ತಿದೆ. ಸದ್ಯ ಮಂಗಳೂರು ಪ್ರಕರಣದ ರೋಚಕ ಅಪ್‌ಡೇಟ್ ಇಲ್ಲಿದೆ.