Asianet Suvarna News Asianet Suvarna News

ಪ್ರಕೃತಿ ವಿಸ್ಮಯ! 5 ನಿಮಿಷಗಳ ಕತ್ತಲು ಬೆಳಕಿನ ಆಟಕ್ಕೆ ಜನ ಬೆರಗು

ಕೆಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ. ರಾತ್ರಿ 7 ಗಂಟೆ 15 ನಿಮಿಷದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾನೆ. 5 ನಿಮಿಷಗಳ ಕಾಲ ಕತ್ತಲು ಬೆಳಕಿನ ಆಟಕ್ಕೆ ಗ್ರಾಮಸ್ಥರು ಬೆರಗಾಗಿದ್ದಾರೆ. ಈ ಅಚ್ಚರಿಯನ್ನು ನೀವು ಕಣ್ತುಂಬಿಕೊಳ್ಳಿ..! 

 

First Published May 26, 2020, 2:48 PM IST | Last Updated May 26, 2020, 2:48 PM IST

ಮಂಡ್ಯ (ಮೇ. 26): ಕೆಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ. ರಾತ್ರಿ 7 ಗಂಟೆ 15 ನಿಮಿಷದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾನೆ. 5 ನಿಮಿಷಗಳ ಕಾಲ ಕತ್ತಲು ಬೆಳಕಿನ ಆಟಕ್ಕೆ ಗ್ರಾಮಸ್ಥರು ಬೆರಗಾಗಿದ್ದಾರೆ. ಈ ಅಚ್ಚರಿಯನ್ನು ನೀವು ಕಣ್ತುಂಬಿಕೊಳ್ಳಿ..! 

Video Top Stories