Asianet Suvarna News Asianet Suvarna News

ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್‌ MLC ಶ್ರೀಕಂಠೇಗೌಡ, ಪುತ್ರನಿಂದ ಗುಂಡಾಗಿರಿ

ಮಾಧ್ಯಮವರಿಗೆ ಕೊರೊನಾ ಟೆಸ್ಟ್‌ ನಡೆಸುವುದಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ತಮ್ಮ ಪುತ್ರ ಹಾಗೂ ಬೆಂಬಲಿಗರ ಮೂಲಕ ಅಡ್ಡಿಪಡಿಸಿದ್ದಾರೆ.

Apr 25, 2020, 3:45 PM IST

ಮಂಡ್ಯ, (ಏ.25): ಮಾಧ್ಯಮವರಿಗೆ ಕೊರೋನಾ ಟೆಸ್ಟ್‌ ನಡೆಸುವುದಕ್ಕೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ತಮ್ಮ ಪುತ್ರ ಹಾಗೂ ಬೆಂಬಲಿಗರ ಮೂಲಕ ಅಡ್ಡಿಪಡಿಸಿದ್ದಾರೆ.

ಕೊರೋನಾ ಭೀತಿ: ಮಂಡ್ಯ ಈಗ ರೆಡ್ ಝೋನ್‌

ಅಲ್ಲದೇ ಓರ್ವ ಜನಪ್ರತಿನಿಧಿಯಾಗಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿ ಗುಂಡಾವರ್ತನೆ ತೋರಿದ್ದಾರೆ.

"