Chikkamagaluru: ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಭರ್ಜರಿ ಸಿದ್ಧತೆ

 ತುಂಗಾನದಿ ತೀರದಲ್ಲಿ ಸನಾತನ ಧರ್ಮವನ್ನು ಪಸರಿಸಲು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹರಿಹರ ಪುರದ ಲಕ್ಷ್ಮೀ ನರಸಿಂಹ ಮಠದಲ್ಲಿ ಮಹಾಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಏ. 12): ತುಂಗಾನದಿ ತೀರದಲ್ಲಿ ಸನಾತನ ಧರ್ಮವನ್ನು ಪಸರಿಸಲು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹರಿಹರ ಪುರದ ಲಕ್ಷ್ಮೀ ನರಸಿಂಹ ಮಠದಲ್ಲಿ ಮಹಾಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಏಪ್ರಿಲ್ 15 ರಿಂದ 24 ರವರೆಗೆ ವೈಭವದ ಕಾರ್ಯಕ್ರಮಗಳು ನಡೆಯಲಿವೆ. ಇಡೀ ಪಟ್ಟಣಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದೇ ತಿಂಗಳ 15 ರಂದು ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಮಹಾ ಕುಂಭಾಭಿಷೇಕ ಮಾಡಲಿದ್ದಾರೆ. 

Related Video