ಟಿಕ್‌ಟಾಕ್ ಆಂಟಿ ಜೊತೆ ಮಾಧುಸ್ವಾಮಿ; ಕಿಡಿಗೇಡಿಗಳ ಕೃತ್ಯವಿದಾ?

ಬೆಂಗಳೂರು (ನ. 21): ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಸಚಿವ ಜೆ ಸಿ ಮಾಧುಸ್ವಾಮಿಗೆ ಮತ್ತೊಂದು ಪೀಕಲಾಟ ಎದುರಾಗಿದೆ. ಕಿಡಿಗೇಡಿಗಳು ಟಿಕ್ ಟಾಕ್ ಆಂಟಿ ಜೊತೆ ಮಾಧುಸ್ವಾಮಿ ಇರುವ ಫೋಟೋ ಹರಿಯಬಿಟ್ಟಿದ್ದಾರೆ. ಇದು ಎಡಿಟ್ ಮಾಡಿರುವ ಫೋಟೋಗಳು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮಾಧುಸ್ವಾಮಿಯವರ ಇಮೇಜ್ ಹಾಳು ಮಾಡುವುದಕ್ಕೆ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.  ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಾಧುಸ್ವಾಮಿ ಬೆಂಬಲಿಗರು ಮನವಿ ಮಾಡಿಕೊಂಡಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ನ. 21): ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಸಚಿವ ಜೆ ಸಿ ಮಾಧುಸ್ವಾಮಿಗೆ ಮತ್ತೊಂದು ಪೀಕಲಾಟ ಎದುರಾಗಿದೆ. ಕಿಡಿಗೇಡಿಗಳು ಟಿಕ್ ಟಾಕ್ ಆಂಟಿ ಜೊತೆ ಮಾಧುಸ್ವಾಮಿ ಇರುವ ಫೋಟೋ ಹರಿಯಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

'ಎಂಟಿಬಿ ಗೆದ್ರೆ ಬರೀ ಸಚಿವ: ನಾನು ಗೆದ್ದರೆ ಬಿಜೆಪಿ ಸರ್ಕಾರ ಪತನ, ಸಿದ್ದು ಸಿಎಂ!

ಇದು ಎಡಿಟ್ ಮಾಡಿರುವ ಫೋಟೋಗಳು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮಾಧುಸ್ವಾಮಿಯವರ ಇಮೇಜ್ ಹಾಳು ಮಾಡುವುದಕ್ಕೆ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಾಧುಸ್ವಾಮಿ ಬೆಂಬಲಿಗರು ಮನವಿ ಮಾಡಿಕೊಂಡಿದ್ದಾರೆ. 

ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ

Related Video