Uttar Pradesh Election:ಯೋಗಿ ಮತ್ತೆ ಸಿಎಂ ಆಗಬೇಕು, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಭಕ್ತನ ಪಾದಯಾತ್ರೆ

ಉತ್ತರ ಪ್ರದೇಶದಲ್ಲಿ (Uttar Pradesh) ಯೋಗಿ ಆದಿತ್ಯನಾಥ್ (Yogi Adithyanath) ಮತ್ತೆ ಸಿಎಂ ಆಗಬೇಕು ಅಂತ ಆನೇಕಲ್‌ನಲ್ಲಿ ರಾಮಭಕ್ತನೊಬ್ಬ ಪಾದಯಾತ್ರೆ ಹೊರಟಿದ್ದಾನೆ. ಮಂಜುನಾಥ್ ಎಂಬುವವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾನೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 07): ಉತ್ತರ ಪ್ರದೇಶದಲ್ಲಿ (Uttar Pradesh) ಯೋಗಿ ಆದಿತ್ಯನಾಥ್ (Yogi Adithyanath) ಮತ್ತೆ ಸಿಎಂ ಆಗಬೇಕು ಅಂತ ಆನೇಕಲ್‌ನಲ್ಲಿ ರಾಮಭಕ್ತನೊಬ್ಬ ಪಾದಯಾತ್ರೆ ಹೊರಟಿದ್ದಾನೆ. ಮಂಜುನಾಥ್ ಎಂಬುವವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾನೆ. ಬಿಜೆಪಿ 320 ಸ್ಥಾನಗಳನ್ನು ಗೆದ್ದು, ಯೋಗಿ ಮತ್ತೆ ಸಿಎಂ ಆಗಬೇಕು. ಅಯೋಧ್ಯೆ ನಿರ್ಮಾಣವಾಗಬೇಕು ಎಂದು ಹರಕೆ ಹೊತ್ತು ಪಾದಯಾತ್ರೆ ಕೈಗೊಂಡಿದ್ದಾನೆ. 

Cabinet Reshuffle: ಇಂದು ಸಿಎಂ ದಿಲ್ಲಿಗೆ, ವಿಸ್ತರಣೆಯಾ.? ಪುನಾರಚನೆಯಾ.?ಕುತೂಹಲ ಮೂಡಿಸಿದೆ ಭೇಟಿ

Related Video