ನಾಳೆಯಿಂದ ನಯಾ ದುನಿಯಾ; ಇದಕ್ಕೆಲ್ಲಾ ಸಿಕ್ಕಿದೆ ರಿಲೀಫ್..!

ನಾಳೆಯಿಂದ KSRTC, BMTC ಸೇವೆ ಆರಂಭವಾಗಲಿದೆ. ರೆಡ್‌ಜೋನ್, ಕಂಟೈನ್ಮೆಂಟ್ ಝೋನ್‌ನಲ್ಲಿ ಬಸ್ ಸಂಚಾರ ಇರುವುದಿಲ್ಲ. ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಒಂದು ಬಸ್‌ನಲ್ಲಿ ಕೇವಲ 30 ಜನರು ಮಾತ್ರ ಪ್ರಯಾಣಿಸಬೇಕು. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚಾರ ಇರುತ್ತದೆ.  

First Published May 18, 2020, 3:33 PM IST | Last Updated May 18, 2020, 3:33 PM IST

ಬೆಂಗಳೂರು (ಮೇ. 18): ಲಾಕ್‌ಡೌನ್ 3.0 ಮುಕ್ತಾಯಗೊಂಡಿದ್ದು 4.0 ಗೆ ಬಹುತೇಕ ರಿಲೀಫ್ ನೀಡಲಾಗಿದೆ. ನಾಳೆಯಿಂದ KSRTC, BMTC ಸೇವೆ ಆರಂಭವಾಗಲಿದೆ. ರೆಡ್‌ಜೋನ್, ಕಂಟೈನ್ಮೆಂಟ್ ಝೋನ್‌ನಲ್ಲಿ ಬಸ್ ಸಂಚಾರ ಇರುವುದಿಲ್ಲ. ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಒಂದು ಬಸ್‌ನಲ್ಲಿ ಕೇವಲ 30 ಜನರು ಮಾತ್ರ ಪ್ರಯಾಣಿಸಬೇಕು. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚಾರ ಇರುತ್ತದೆ.  

ಲಾಕ್‌ಡೌನ್ 4.0 ಗೈಡ್‌ಲೈನ್ಸ್ ಪ್ರಕಟ; ನಿಯಮ- ನಿರ್ಬಂಧಗಳು ಹೀಗಿವೆ ನೋಡಿ

ಶಾಪಿಂಗ್ ಮಾಲ್, ಚಿತ್ರ ಮಂದಿರ ಬಿಟ್ಟು ಅಲ್ಲಾ ರೀತಿಯ ಅಂಗಡಿಗಳಿಗೂ ಅನುಮತಿ ನೀಡಲಾಗಿದೆ. ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಇರುತ್ತದೆ. ಅಂತಾರಾಜ್ಯ ಬಸ್‌ಗಳಿಗೆ ಅನುಮತಿ ನೀಡಿಲ್ಲ. 

"