Asianet Suvarna News Asianet Suvarna News

ಕೊರೊನಾ ಆರ್ಭಟಕ್ಕೆ ಬೆಂಗ್ಳೂರು ಖಾಲಿ ಖಾಲಿ, ಗುಳೆ ಹೊರಟ ಕಾರ್ಮಿಕರು..!

Apr 20, 2021, 10:18 AM IST

ಬೆಂಗಳೂರು (ಏ. 20): ರಾಜಧಾನಿಯಲ್ಲಿ ಕೊರೊನಾ 2 ನೇ ಅಲೆ ಆರ್ಭಟ ಹೆಚ್ಚಾಗಿದ್ದು, ಉತ್ತರ ಭಾರತ ಕಾರ್ಮಿಕರು, ಹೆದರಿ ಗುಳೆ ಹೊರಟಿದ್ದಾರೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ. ಒಂದು ಕಡೆ ಕೊರೊನಾ ಭಯ, ಇನ್ನೊಂದು ಕಡೆ ಲಾಕ್‌ಡೌನ್ ಆಗಿಬಿಡಬಹುದೇನೋ ಎಂಬ ಆತಂಕದಲ್ಲಿ ಜನರು ತವರು ಸೇರುತ್ತಿದ್ದಾರೆ. ರೈಲ್ವೇ ನಿಲ್ದಾಣದ ದೃಶ್ಯಗಳನ್ನು ನೋಡಿದ್ರೆ ಜನರ ಭಯ ಹೇಗಿದೆ ಎಂದು ಅರ್ಥವಾಗುವಂತಿದೆ. 

2 ನೇ ಅಲೆಗೆ ತತ್ತರಿಸಿದ ಬೆಂಗಳೂರು, ಒಂದೇ ದಿನ 97 ಮಂದಿ ಸಾವು..!