ಲಾಕ್‌ಡೌನ್ ವಿಸ್ತರಣೆ; 3 ಝೋನ್‌ಗಳ ಪರಿಷ್ಕರಣೆಗೆ ಸಿಎಂ ತುರ್ತು ಸಭೆ

ಲಾಕ್‌ಡೌನ್ ವಿಸ್ತರಣೆ ಬೆನ್ನಲ್ಲೇ 3 ಝೋನ್‌ಗಳ ಪರಿಷ್ಕರಣೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಕೇಂದ್ರದ ಪಟ್ಟಿಯಲ್ಲಿ ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮಾತ್ರ ರೆಡ್‌ ಝೋನ್ ನಲ್ಲಿದೆ. ರಾಜ್ಯ ಪಟ್ಟಿಯಲ್ಲಿ ಬೆಂಗಳೂರು ನಗರ, ಮೈಸೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ರೆಡ್‌ ಝೋನ್‌ನಲ್ಲಿವೆ. ಎಲ್ಲಾ ಜಿಲ್ಲೆಗಳ ಸದ್ಯದ ಚಿತ್ರಣವನ್ನು ಪಡೆದು ಇನ್ನಷ್ಟು ಜಿಲ್ಲೆಗಳನ್ನು ರೆಡ್‌ಜೋನ್‌ಗೆ ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 02): ಲಾಕ್‌ಡೌನ್ ವಿಸ್ತರಣೆ ಬೆನ್ನಲ್ಲೇ 3 ಝೋನ್‌ಗಳ ಪರಿಷ್ಕರಣೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಕೇಂದ್ರದ ಪಟ್ಟಿಯಲ್ಲಿ ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮಾತ್ರ ರೆಡ್‌ ಝೋನ್ ನಲ್ಲಿದೆ.

BBMP ಕಂಟೈನ್ಮೆಂಟ್ ವಾರ್ಡ್‌ಗಳ ಸಂಖ್ಯೆ 25 ಕ್ಕೆ ಏರಿಕೆ

ರಾಜ್ಯ ಪಟ್ಟಿಯಲ್ಲಿ ಬೆಂಗಳೂರು ನಗರ, ಮೈಸೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ರೆಡ್‌ ಝೋನ್‌ನಲ್ಲಿವೆ. ಎಲ್ಲಾ ಜಿಲ್ಲೆಗಳ ಸದ್ಯದ ಚಿತ್ರಣವನ್ನು ಪಡೆದು ಇನ್ನಷ್ಟು ಜಿಲ್ಲೆಗಳನ್ನು ರೆಡ್‌ಜೋನ್‌ಗೆ ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Related Video