ಒಂದು ತಿಂಗಳ ಹಸುಗೂಸಿನೊಂದಿಗೆ ಮುಂಬೈನಿಂದ ಆಗಮಿಸಿದ ಬಾಣಂತಿ; ಗದಗದಲ್ಲಿ ಕ್ವಾರಂಟೈನ್

ಮುಂಬೈ to ಗದಗ ಎಕ್ಸ್‌ಪ್ರೆಸ್‌ನಲ್ಲಿ ಒಂದು ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಆಗಮಿಸಿದ್ದಾರೆ. ಮುಂಬೈನಲ್ಲಿ ಹೆರಿಗೆ ಆಗಿದ್ದು ತವರಿಗೆ ಬರಲು ಆಗದೇ ಪರದಾಡಿರುವ ಘಟನೆ ನಡೆದಿದೆ. ದಾವಣಗೆರೆ ಮೂಲದ ಬಾಣಂತಿಯಾಗಿದ್ದು ಕ್ವಾರಂಟೈನ್‌ನಲ್ಲಿಡಲು ನಿರ್ಧಾರ ಮಾಡಲಾಗಿದೆ. ಸ್ವ್ಯಾಬ್ ಟೆಸ್ಟ್, ಕ್ವಾರಂಟೈನ್ ಬಳಿಕ ಊರಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 02): ಮುಂಬೈ to ಗದಗ ಎಕ್ಸ್‌ಪ್ರೆಸ್‌ನಲ್ಲಿ ಒಂದು ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಆಗಮಿಸಿದ್ದಾರೆ. ಮುಂಬೈನಲ್ಲಿ ಹೆರಿಗೆ ಆಗಿದ್ದು ತವರಿಗೆ ಬರಲು ಆಗದೇ ಪರದಾಡಿರುವ ಘಟನೆ ನಡೆದಿದೆ. ದಾವಣಗೆರೆ ಮೂಲದ ಬಾಣಂತಿಯಾಗಿದ್ದು ಕ್ವಾರಂಟೈನ್‌ನಲ್ಲಿಡಲು ನಿರ್ಧಾರ ಮಾಡಲಾಗಿದೆ. ಸ್ವ್ಯಾಬ್ ಟೆಸ್ಟ್, ಕ್ವಾರಂಟೈನ್ ಬಳಿಕ ಊರಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. 

ಕೊರೋನಾ ಹೀರೋ: ವಲಸೆ ಕಾರ್ಮಿಕರಿಗೆ ಉಚಿತ ಸೇವೆ ನೀಡುತ್ತಿರುವ ಕೂಲಿ!

Related Video