ಕುರುಬರ ಸಮಾವೇಶಕ್ಕೆ ಅಶೋಕ್: ಸಚಿವರ ಮೂಲಕ ಸಿಎಂಗೆ ಸಂದೇಶ ಕಳುಹಿಸಿದ ಶ್ರೀಗಳು

ಕುರುಬರ ಸಮಾವೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿ ಕುರುಬ ಸಮುದಾಯದ ಎಸ್‌ಟಿ ಹೋರಾಟದ ಮನವಿ ಪತ್ರವನ್ನು ಸ್ವೀಕರಿಸಿದರು.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.07): ಕುರುಬರ ಸಮಾವೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿ ಕುರುಬ ಸಮುದಾಯದ ಎಸ್‌ಟಿ ಹೋರಾಟದ ಮನವಿ ಪತ್ರವನ್ನು ಸ್ವೀಕರಿಸಿದರು.

ಕುರುಬ ಸಮಾವೇಶ : ST ಮೀಸಲಾತಿಗಾಗಿ ಮುಖಂಡರ ಆಗ್ರಹ 

ಬೆಂಗಳೂರಿನ ಮಾದವರದಲ್ಲಿ ಕಾಗಿನೆಲೆ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ಪಾದಯಾತ್ರೆ ಸಮಾರೋಪ ಸಮಾರಂಭದ ಸಮಾವೇಶಕ್ಕೆ ಸಿಎಂ ಬಿಎಸ್ ಯಡಿಯೂರಪ್ಪನವರ ಸಲಹೆ ಮೇರೆಗೆ ಸರ್ಕಾರದ ಪರವಾಗಿ ಅಶೋಕ್ ಆಗಮಿಸಿದರು. ಈ ವೇಳೆ ಶ್ರೀಗಳಿಂದ ಮನವಿ ಪತ್ರ ಸ್ವೀಕಾರ ಮಾಡಿದರು

Related Video