KSRTC ವಿವಾದ: ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಯಾವ ಆದೇಶವೂ ಬಂದಿಲ್ಲ: ಶಿವಯೋಗಿ ಕಳಸದ್

‘ಕೆಎಸ್‌ಆರ್‌ಟಿಸಿ’ ಹೆಸರಿನ ಟ್ರೇಡ್‌ ಮಾರ್ಕ್ ಕೇರಳ ಸಾರಿಗೆ ನಿಗಮಕ್ಕೆ ಸಿಕ್ಕಿರುವ ಸುದ್ದಿ ಬಹಳ ಚರ್ಚೆಯಾಗುತ್ತಿದೆ. ಆದರೆ ಕೇಂದ್ರೀಯ ಟ್ರೇಡ್ ಮಾರ್ಕ್ ರೆಜಿಸ್ಟ್ರಿಯಿಂದ ಯಾವ ಆದೇಶವೂ ಬಂದಿಲ್ಲ ಎಂದು ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಸ್ಪಷ್ಟನೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 05): ‘ಕೆಎಸ್‌ಆರ್‌ಟಿಸಿ’ ಹೆಸರಿನ ಟ್ರೇಡ್‌ ಮಾರ್ಕ್ ಕೇರಳ ಸಾರಿಗೆ ನಿಗಮಕ್ಕೆ ಸಿಕ್ಕಿರುವ ಸುದ್ದಿ ಬಹಳ ಚರ್ಚೆಯಾಗುತ್ತಿದೆ. ಆದರೆ ಕೇಂದ್ರೀಯ ಟ್ರೇಡ್ ಮಾರ್ಕ್ ರೆಜಿಸ್ಟ್ರಿಯಿಂದ ಯಾವ ಆದೇಶವೂ ಬಂದಿಲ್ಲ. ಇನ್ನೂ ಅಂತಿಮ ಆದೇಶ ಬಂದಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿದ್ದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಸ್ಪಷ್ಟನೆ ನೀಡಿದ್ದಾರೆ. 

ಇನ್ನು ಶಿಕ್ಷಣ ವಿಚಾರಕ್ಕೆ ಬರುವುದಾದರೆ, ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಕೋವಿಡ್ ತಹಬದಿಗೆ ಬಂದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜುಲೈ 3 ನೇ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 

Related Video