ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!

'ಕೋಗಿಲು' ಪ್ರಕರಣವು ಕರ್ನಾಟಕ ಮತ್ತು ಕೇರಳ ರಾಜಕೀಯದ ನಡುವಿನ ಒಂದು ರಹಸ್ಯ ರಾಜಕೀಯ ತಂತ್ರವನ್ನು ಬಿಚ್ಚಿಡುತ್ತದೆ. ಸಿದ್ದರಾಮಯ್ಯ ಸರ್ಕಾರದ ತರಾತುರಿಯ ನಿರ್ಧಾರದ ಹಿಂದೆ ವೇಣುಗೋಪಾಲ್ ರಣತಂತ್ರ ಅಡಗಿದ್ದು, ಎರಡೂ ರಾಜ್ಯಗಳ ಸಿಂಹಾಸನವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ.

Share this Video
  • FB
  • Linkdin
  • Whatsapp

ಕೋಗಿಲು ಪ್ರಕರಣವನ್ನ ಇಡ್ಕೊಂಡು ಭಾರತದ ವಿರುದ್ಧ ಅಪಪ್ರಚಾರ ಮಾಡೊ ಪ್ರಯತ್ನವನ್ನ ಪಾಪಿ ರಾಷ್ಟ್ರ ಪಾಕಿಸ್ತಾನ ಮಾಡಿತ್ತು. ಪಾಕ್​ನ ಈ ಕುತಂತ್ರಕ್ಕೆ ಭಾರತ ಸರಿಯಾಗಿಯೇ ಏಟು ಕೊಟ್ಟಿದೆ. ಮೊದಲು ನಿಮ್ಮ ದೇಶವನ್ನ ಸರಿ ಮಾಡ್ಕೊಳ್ಳಿ ಅಂತ ಗುಡುಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video