Asianet Suvarna News Asianet Suvarna News

ಹೊಸ ಕೊರೋನಾ ತಳಿಯ ರೋಗಲಕ್ಷಣ ಏನು? ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತು

ರೂಪಾಂತರಿ ವೈರಸ್ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದೆ. 7 ದೇಶಗಳಲ್ಲಿ 7 ರೀತಿ ರೂಪಾಂತರಗೊಂಡಿದೆಯಂತೆ ವೈರಸ್. ಅಂದರೆ ಭೌಗೊಳಿಕ ಪ್ರದೇಶಕ್ಕೆ ತಕ್ಕಂತೆ ವಂಶವಾಹಿನಿ ಬದಲಾಗುತ್ತಂತೆ! ಇದು ಹೆಚ್ಚು ಡೇಂಜರಸ್ ಎನ್ನಲಾಗುತ್ತಿದೆ. 

First Published Dec 26, 2020, 4:37 PM IST | Last Updated Dec 26, 2020, 5:03 PM IST

ಬೆಂಗಳೂರು (ಡಿ. 26): ರೂಪಾಂತರಿ ವೈರಸ್ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದೆ. 7 ದೇಶಗಳಲ್ಲಿ 7 ರೀತಿ ರೂಪಾಂತರಗೊಂಡಿದೆಯಂತೆ ವೈರಸ್. ಅಂದರೆ ಭೌಗೊಳಿಕ ಪ್ರದೇಶಕ್ಕೆ ತಕ್ಕಂತೆ ವಂಶವಾಹಿನಿ ಬದಲಾಗುತ್ತಂತೆ! ಇದು ಹೆಚ್ಚು ಡೇಂಜರಸ್ ಎನ್ನಲಾಗುತ್ತಿದೆ. ಈ ವೈರಸ್ ಬಗ್ಗೆ ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತನಾಡಿದ್ದಾರೆ. 

ಜಾಗತಿಕವಾಗಿ ಸದ್ದು ಮಾಡ್ತಿದೆ ಬೆಳಗಾವಿ ದೇಸಿ ವ್ಯಾಕ್ಸಿನ್ ; ಸೈಡ್ ಎಫೆಕ್ಟ್ ಆಗಿಲ್ಲ..!

 

Video Top Stories