ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಟ್ಯಾಬ್ಲೋ ಸಿದ್ದ: ಗದಗ ಲಕ್ಕುಂಡಿ ದೇವಸ್ಥಾನದ ಸ್ತಬ್ಧಚಿತ್ರ

ಕರ್ನಾಟಕದ ಇತಿಹಾಸ, ಗತವೈಭವವನ್ನ ವಿಶ್ವದ ಜನತೆಗೆ ಪರಿಚಯಿಸಲು ಕರ್ನಾಟಕ ವಾರ್ತಾ ಇಲಾಖೆ ಶಿಲ್ಪ ಕಲೆ ತೊಟ್ಟಿಲು ಎಂಬ ಟ್ಯಾಗ್‌ಲೈನ್‌ನೊಂದಿಗೆ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯದ ಸ್ತಬ್ಧ ಚಿತ್ರ ಪ್ರಸ್ತುತ ಪಡಿಸುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.24): ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಟ್ಯಾಬ್ಲೋ ಸಿದ್ಧವಾಗಿದೆ. ಕರ್ನಾಟಕದ ಇತಿಹಾಸ, ಗತವೈಭವವನ್ನ ವಿಶ್ವದ ಜನತೆಗೆ ಪರಿಚಯಿಸಲು ಕರ್ನಾಟಕ ವಾರ್ತಾ ಇಲಾಖೆ ಶಿಲ್ಪ ಕಲೆ ತೊಟ್ಟಿಲು ಎಂಬ ಟ್ಯಾಗ್‌ಲೈನ್‌ನೊಂದಿಗೆ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯದ ಸ್ತಬ್ಧ ಚಿತ್ರ ಪ್ರಸ್ತುತ ಪಡಿಸುತ್ತಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕರ್ನಾಟಕ ಮಾದರಿಯಾಗಿದ್ದು ಸಾಮರಸ್ಯ ಸಾರುವಲ್ಲಿ ನಾವು ಈಗಲೂ ಹಿಂದೆ ಬಿದ್ದಿಲ್ಲ ಅನ್ನೋದು ಟ್ಯಾಬ್ಲೋ ಉದ್ದೇಶ ಆಗಿದೆ. 

ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು

Related Video