ಹಳೇ ಸ್ಟೈಲ್‌ಗೆ ಮರಳಿದ ಬೆಂಗ್ಳೂರು, ಲಾಲ್‌ಬಾಗ್‌ಗೆ ಸಾರ್ವಜನಿಕ ಅವಕಾಶ
ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆ 19 ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದ ಅನ್‌ಲಾಕ್ ಜಾರಿಗೆ ಬಂದಿದೆ. ನಿಧಾನವಾಗಿ ಜನಜೀವನ ಸಹಸ ಸ್ಥಿತಿಗೆ ತೆರೆದುಕೊಳ್ಳಲಿದೆ.
ಬೆಂಗಳೂರು (ಜೂ. 14): ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆ 19 ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದ ಅನ್‌ಲಾಕ್ ಜಾರಿಗೆ ಬಂದಿದೆ. ನಿಧಾನವಾಗಿ ಜನಜೀವನ ಸಹಸ ಸ್ಥಿತಿಗೆ ತೆರೆದುಕೊಳ್ಳಲಿದೆ. ಇಂದಿನಿಂದ ಪಾರ್ಕ್‌ಗಳು ತೆರೆದಿವೆ. ಲಾಲ್‌ಬಾಗ್ ನಲ್ಲಿ ಯಾವ ರೀತಿ ಚಿತ್ರಣ ಕಂಡು ಬರುತ್ತಿದೆ..? ಜನರು ಲಾಲ್‌ಬಾಗ್ ಕಡೆ ಬರುತ್ತಿದ್ದಾರಾ..? ಸ್ಥಳದಿಂದಲೇ ಪ್ರತ್ಯಕ್ಷ ವರದಿ ನೋಡೋಣ ಬನ್ನಿ..