ಅನ್‌ಲಾಕ್‌ಗೆ ಸಿಂಗಾಪುರ್ ಮಾದರಿ ಅನುಸರಿಸಲು ತಜ್ಞರ ಸಲಹೆ

ಜೂನ್ 14 ರ ಬಳಿಕ ಅನ್‌ಲಾಕ್‌ ಹೇಗಿರಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಿಂಗಾಪುರ ಮಾದರಿ ಅನುಸರಿಸಲು ಸಲಹೆ ನೀಡಿದ್ದಾರೆ. 

First Published Jun 9, 2021, 12:04 PM IST | Last Updated Jun 9, 2021, 1:30 PM IST

ಬೆಂಗಳೂರು (ಜೂ. 09): ಜೂನ್ 14 ರ ಬಳಿಕ ಅನ್‌ಲಾಕ್‌ ಹೇಗಿರಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಿಂಗಾಪುರ ಮಾದರಿ ಅನುಸರಿಸಲು ಸಲಹೆ ನೀಡಿದ್ದಾರೆ. ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾದ್ರೆ ಮಾತ್ರ ಅನ್‌ಲಾಕ್, ಪ್ರತಿಜಿಲ್ಲೆ, ನಗರಗಳ ಪರಿಸ್ಥಿತಿ ಅವಲೋಕನ, ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಮಾಡಲು ಸಲಹೆ ನೀಡಿದ್ದಾರೆ. ಈ ಮಾದರಿ ಸಿಂಗಾಪೂರ್‌ನಲ್ಲಿ ಸಕ್ಸಸ್ ಆಗಿದೆಯಂತೆ.