
ಮಹಿಳೆಯರಿಗೆ ಸಾರಿಗೆ ಇಲಾಖೆ ಶಾಕ್! 3 ತಿಂಗಳ ನಂತರ ಬದಲಾಗುತ್ತಾ ಉಚಿತ ಪ್ರಯಾಣ ಸ್ಕೀಂ?
3 ತಿಂಗಳ ನಂತರ ಉಚಿತ ಪ್ರಯಾಣ ಸ್ಕೀಂ ಬದಲಾಗಲಿದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ರೂಲ್ಸ್ ಚೇಂಜ್ ಆಗುವ ಕುರಿತು ಸಾರಿಗೆ ಸಚಿವ ಸುಳಿವು ಕೊಟ್ಟಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಗೊಂದಲಮಯ ಗ್ಯಾರಂಟಿಗಳಾಗಿವೆ. ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೂ, ರಾಜ್ಯ ಸಾರಿಗೆ ಇಲಾಖೆ ಮಹಿಳೆಯರಿಗೆ ಶಾಕ್ ನೀಡಲು ಹೊರಟಿದ್ಯಾ ಎಂಬ ಅನುಮಾನ ಮೂಡುತ್ತದೆ. 3 ತಿಂಗಳ ನಂತರ ಉಚಿತ ಪ್ರಯಾಣ ಸ್ಕೀಂ ಬದಲಾಗಲಿದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ರೂಲ್ಸ್ ಚೇಂಜ್ ಆಗುವ ಕುರಿತು ಸಾರಿಗೆ ಸಚಿವ ಸುಳಿವು ಕೊಟ್ಟಿದ್ದಾರೆ. 3 ತಿಂಗಳ ನಂತರ ಪಾಸ್ ಸ್ಕೀಂ ತರಲು ಚಿಂತನೆ ನಡೆಯುತ್ತಿದೆ. ಇದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬೇಕಿದೆ.
Add Asianetnews Kannada as a Preferred Source
