Asianet Suvarna News Asianet Suvarna News

ಗಣೇಶಹಬ್ಬ ಅಷ್ಟೇ ಅಲ್ಲ, ಯಾವುದೇ ಹಬ್ಬ ಮಾಡಿದ್ರೂ ಸಮಸ್ಯೆ: ಸರ್ಕಾರಕ್ಕೆ ದೇವಿ ಶೆಟ್ಟಿ ಎಚ್ಚರಿಕೆ

Aug 25, 2021, 4:33 PM IST

ಬೆಂಗಳೂರು, (ಆ.25): ಕೊರೋನಾ ಮೂರನೇ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ..ಕೊರೋನಾ 3ನೇ ಅಲೆ ಬಂದೇ ಬರುತ್ತೆ. ಹೀಗಂತ ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ಸದಸ್ಯ ಡಾ. ದೇವಿಶೇಟ್ಟಿ ಎಚ್ಚರಿಕೆ ನೀಡಿದ್ದಾರೆ.

3ನೇ ಅಲೆ ಎದುರಿಸಲು ಆ.30ಕ್ಕೆ ತಜ್ಞರು, ಕಾರ್ಯಪಡೆ ಮಹತ್ವದ ಸಭೆ

ಗಣೇಶಹಬ್ಬ ಅಷ್ಟೇ ಅಲ್ಲ, ಯಾವುದೇ ಹಬ್ಬ ಮಾಡಿದರೂ ಸಮಸ್ಯೆಯಾಗುತ್ತೆ. ಹಬ್ಬ ಆಚರಣೆ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.