Asianet Suvarna News Asianet Suvarna News

ಸಪ್ತಪದಿ ತುಳಿದ ಶ್ರೀರಾಮುಲು ಪುತ್ರಿ: ಇಲ್ಲಿದೆ ಅದ್ದೂರಿ ವಿವಾಹ ಸಮಾರಂಭದ ಝಲಕ್

ಸಪ್ತಪದಿ ತುಳಿದ ರಕ್ಷಿತಾ ಮತ್ತು ಸಂಜೀವ್ ರೆಡ್ಡಿ ಜೋಡಿ; ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಸಮಾರಂಭ; ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿ  

First Published Mar 5, 2020, 12:04 PM IST | Last Updated Mar 5, 2020, 5:08 PM IST

ಬೆಂಗಳೂರು (ಮಾ.05): ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ  ರಕ್ಷಿತಾ, ಹೈದರಾಬಾದ್ ಮೂಲದ ಸಂಜೀವ್ ರೆಡ್ಡಿ ಜೊತೆ  ಸಪ್ತಪದಿ ತುಳಿದಿದ್ದಾರೆ.  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಕ್ಷಿತಾ ಮತ್ತು ಸಂಜೀವ್ ರೆಡ್ಡಿ ಅದ್ದೂರಿ ವಿವಾಹ ಸಮಾರಂಭದಲ್ಲಿ ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಕೋರಿದರು. ಇಲ್ಲಿದೆ ವಿವಾಹ ಸಮಾರಂಭದ ಝಲಕ್...

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories