Free Hindu Temples: ದೇಗುಲಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲು ನಾವು ಬಿಡಲ್ಲ: ಡಿಕೆಶಿ

ದೇಗುಲ ಸ್ವತಂತ್ರ ವಿಧೇಯಕಕ್ಕೆ ( free Temples Bill) ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜ. 04 ರಂದು ಈ ಬಗ್ಗೆ ಹಿರಿಯ ನಾಯಕರ ಚರ್ಚೆ ನಡೆಯಲಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 31): ದೇಗುಲ ಸ್ವತಂತ್ರ ವಿಧೇಯಕಕ್ಕೆ ( Free Temples Bill) ಕಾಂಗ್ರೆಸ್ (Congress) ತೀವ್ರ ವಿರೋಧ ವ್ಯಕ್ತಪಡಿಸಿದೆ. ಜ. 04 ರಂದು ಈ ಬಗ್ಗೆ ಹಿರಿಯ ನಾಯಕರ ಚರ್ಚೆ ನಡೆಯಲಿದೆ. ಬೇರೆ ರಾಜ್ಯಗಳ ರೀತಿ ದೇಗುಲಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲು ನಾವು ಬಿಡಲ್ಲ. ದೇಗುಲಗಳು ಸರ್ಕಾರದ ಆಸ್ತಿ ಮತ್ತು ಖಜಾನೆ ಎಂದಿದ್ದಾರೆ ಡಿಕೆಶಿ (DK Shivakumar)

'ಹಿಂದೂ ದೇವಾಲಯಗಳ ಹಣ ಹಿಂದೂ ದೇವಾಲಯಕ್ಕೆ ಬಳಕೆಯಾಗಲಿ. ಮುಸ್ಲಿಂಗೆ ವಕ್ಫ್‌ ಬೋರ್ಡ್, ಕ್ರಿಶ್ಚಿಯನ್ ಬೋರ್ಡ್‌ಗೆ ಸರ್ಕಾರದ ಹಸ್ತಕ್ಷೇಪವಿಲ್ಲ. ಅದೇ ರೀತಿ ಹಿಂದೂ ದೇಗುಲಗಳ ಹಣ, ಹಿಂದೂ ದೇಗುಲಕ್ಕೆ ಬಳಕೆಯಾಗಲಿ' ಎಂದು ಸಿ ಟಿ ರವಿ ಹೇಳಿದ್ದಾರೆ. 

Related Video