ಕರ್ನಾಟಕ ಬಂದ್‌ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ

ಇದೇ ಸೆ.27 ಸೋಮವಾರ ಭಾರತ್​ ಬಂದ್‌ಗೆ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ಕೊಟ್ಟಿದೆ. ಹಿನ್ನೆಲೆಯಲ್ಲಿ  ಕರ್ನಾಟಕವೂ ಬಂದ್​ ಆಗುವ ಸಾಧ್ಯತೆ ಇದೆ. ಈ ಬಂದ್‌ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ

First Published Sep 25, 2021, 5:20 PM IST | Last Updated Sep 25, 2021, 5:20 PM IST

ಬೆಂಗಳೂರು, (ಸೆ.25): ಇದೇ ಸೆ.27 ಸೋಮವಾರ ಭಾರತ್​ ಬಂದ್‌ಗೆ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ಕೊಟ್ಟಿದೆ. ಹಿನ್ನೆಲೆಯಲ್ಲಿ  ಕರ್ನಾಟಕವೂ ಬಂದ್​ ಆಗುವ ಸಾಧ್ಯತೆ ಇದೆ. 

ಭಾರತ್‌ ಬಂದ್‌ ಯಶಸ್ವಿಗೊಳಿಸುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್‌

ಕರ್ನಾಟಕ ಬಂದ್​ಗೆ ಕೆಲವು ಸಂಘಟನೆಗಳು ಬೆಂಬಲ ನೀಡಲಿವೆ. ಕರ್ನಾಟಕ ಬಂದ್​​ಗೆ ಕಬ್ಬು ಬೆಳೆಗಾರರ ಸಂಘ,  ರೈತ ಸಂಘ, ಹಸಿರು ಸೇನೆ ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಿವೆ. ಇನ್ನು ಈ ಬಂದ್‌ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ

Video Top Stories