Asianet Suvarna News Asianet Suvarna News

ಮೋದಿ ಪ್ರಸ್ತಾಪಿಸಿ ಬಿಎಸ್‌ವೈ ಬಜೆಟನ್ನು ಟೀಕಿಸಿದ ಎಚ್‌ಡಿಕೆ!

  • ಬಿ.ಎಸ್. ಯಡಿಯೂರಪ್ಪ ಬಜೆಟ್‌ನಲ್ಲಿ ಸ್ಪಷ್ಟತೆಯೇ ಇಲ್ಲ:
  • ಕೆಲವು ನನ್ನ ಕಾರ್ಯಕ್ರಮಗಳೇ ಮುಂದುವರೆದಿವೆ
  • ಬಿಎಸ್‌ವೈ ಬಜೆಟ್‌ ಬಗ್ಗೆ ಎಚ್‌ಡಿಕೆ ಟೀಕೆ
First Published Mar 5, 2020, 3:33 PM IST | Last Updated Mar 5, 2020, 5:09 PM IST

ಬೆಂಗಳೂರು (ಮಾ.05): ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್‌ಗೆ ಸ್ಪಷ್ಟತೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ನರೇಂದ್ರ ಮೋದಿ ಮಾರ್ಗದಲ್ಲೇ ಹೋಗ್ತೀನಿ  ಅಂತಾ ಹೇಳ್ಕೊಂಡಿದ್ದಾರೆ, ಅರ್ಥಿಕವಾಗಿ ಮೋದಿ ದೇಶಕ್ಕೆ ಯಾವ ರೀತಿ ಕೊಡುಗೆ ಕೊಡ್ತಿದ್ದಾರೋ , ಅದೇ ರೀತಿಯಲ್ಲಿ ಹೋಗ್ತಿನಿ ಅಂದಿದ್ದಾರೆ, ಎಂದು ಎಚ್‌ಡಿಕೆ ವ್ಯಂಗ್ಯವಾಡಿದ್ದಾರೆ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories