ಬಂದ್ ಮಾಡಿದ್ರೆ ವಾಟಾಳ್ ತಲೆ ಬೋಳಿಸ್ತಿವಿ ಎಂದು ಎಚ್ಚರಿಕೆ ನೀಡಿದ್ರು

ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಲು ರಾಜ್ಯ ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಈ ಬಂದ್‌ಗೆ  ಹಲವರಿಂದ ಬೆಂಬಲ ಸಹ ವ್ಯಕ್ತವಾಗಿದೆ. ಮರಾಠ  ನಿಗಮ ವಿರೋಧಿಸಿ ಈ ಬಂದ್ ನಡೆಯುತ್ತಿದ್ದು ವಾಟಾಲ್ ನಾಗರಾಜ್ ಅವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. 

Share this Video
  • FB
  • Linkdin
  • Whatsapp

ವಿಜಯಪುರ (ಡಿ.03): ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಲು ರಾಜ್ಯ ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಈ ಬಂದ್‌ಗೆ ಹಲವರಿಂದ ಬೆಂಬಲ ಸಹ ವ್ಯಕ್ತವಾಗಿದೆ. ಮರಾಠ ನಿಗಮ ವಿರೋಧಿಸಿ ಈ ಬಂದ್ ನಡೆಯುತ್ತಿದ್ದು ವಾಟಾಲ್ ನಾಗರಾಜ್ ಅವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. 

ಡಿ.5ರಂದು ಬಂದ್‌ ಆಗಲಿದೆ ಕರ್ನಾಟಕ : ಸಾರ್ವಜನಿಕರೇ ಎಚ್ಚರ ...

ಬಂದ್ ಮಾಡೋಕೆ ಬಂದ್ರೆ ತಲೆ ಬೋಳಿಸುವುದಾಗಿ ವಾರ್ನಿಂಗ್ ನೀಡಲಾಗಿದೆ. 

Related Video