ಇನ್ಮುಂದೆ ಬೆಂಗಳೂರು ಮೆಟ್ರೋದಲ್ಲಿ ಕನ್ನಡ ಕಡ್ಡಾಯ

ಬೆಂಗಳೂರಿನ ನಮ್ಮ ಮೆಟ್ರೋನಲ್ಲಿ ಕನ್ನಡ ಕಡಗಣನೆಯ ಬಗ್ಗೆ ಇಂದು (ಬುಧವಾರ) ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಅವರು ಸದನದ ಗಮನಕ್ಕೆ ತಂದರು.

Share this Video
  • FB
  • Linkdin
  • Whatsapp

ನವದೆಹಲಿ/ಬೆಂಗಳೂರು, (ಫೆ.10): ಬೆಂಗಳೂರಿನ ನಮ್ಮ ಮೆಟ್ರೋನಲ್ಲಿ ಕನ್ನಡ ಕಡಗಣನೆಯ ಬಗ್ಗೆ ಇಂದು (ಬುಧವಾರ) ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಅವರು ಸದನದ ಗಮನಕ್ಕೆ ತಂದರು.

ಇದನ್ನು ಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರು ಕೂಡ ಸಮರ್ಥಿಸಿ ಸಂಬಂಧಪಟ್ಟ ಮಂತ್ರಿಗಳಿಗೆ ಸೂಚಿಸಿದರು. ತ್ರಿಭಾಷಾ ಸೂತ್ರದಂತೆ ಕನ್ನಡ ಕಡ್ಡಾಯಮಾಡಿ. ಬೇರೆ ರಾಜ್ಯಗಳಲ್ಲೂ ಅಯಾ ಭಾಷೆಗಳಲ್ಲೇ ಇರಲಿ ಎಂದು ಸಂಬಂಧಿಸಿದ ಸಚಿವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೂಚಿಸಿದ್ದಾರೆ.

Related Video