
ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ಕೊಡಿ; ಸಿಎಂಗೆ ಸಚಿವರ ಪತ್ರ
'ಕಲ್ಯಾಣ ಕರ್ನಾಟಕ' ಕದನ ಮತ್ತೆ ಶುರುವಾಗಿದೆ. 'ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಗಿರಿ ಕೊಟ್ಟೇ ಇಲ್ಲ, ಕಡೇ ಪಕ್ಷ ಬಜೆಟ್‌ನಲ್ಲಿ ಅನುವಾದ್ರೂ ಕೊಡಿ. ಕಲ್ಯಾಣ ಕರ್ನಾಟಕಕ್ಕೆ ಕನಿಷ್ಟ 2000 ಕೋಟಿ ನೀಡಿ ಎಂದು ರಾಜೂಗೌಡ ನೇತೃತ್ವದಲ್ಲಿ ಸಿಎಂ ಬಿಎಸ್‌ವೈಗೆ ಸಚಿವರು ಪತ್ರ ಬರೆದಿದ್ದಾರೆ.
ಬೆಂಗಳೂರು (ಫೆ. 19): 'ಕಲ್ಯಾಣ ಕರ್ನಾಟಕ' ಕದನ ಮತ್ತೆ ಶುರುವಾಗಿದೆ. 'ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಗಿರಿ ಕೊಟ್ಟೇ ಇಲ್ಲ, ಕಡೇ ಪಕ್ಷ ಬಜೆಟ್‌ನಲ್ಲಿ ಅನುವಾದ್ರೂ ಕೊಡಿ. ಕಲ್ಯಾಣ ಕರ್ನಾಟಕಕ್ಕೆ ಕನಿಷ್ಟ 2000 ಕೋಟಿ ನೀಡಿ ಎಂದು ರಾಜೂಗೌಡ ನೇತೃತ್ವದಲ್ಲಿ ಸಿಎಂ ಬಿಎಸ್‌ವೈಗೆ ಸಚಿವರು ಪತ್ರ ಬರೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ