ನಿಸಾರ್ ಅಹ್ಮದ್ ಜೊತೆಗಿನ ಒಡನಾಟವನ್ನು ರವಿ ಬೆಳಗೆರೆ ಸ್ಮರಿಸಿದ್ದು ಹೀಗೆ

ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಇನ್ನು ಬರ ನೆನಪು ಮಾತ್ರ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ವಿಧಿವಶರಾಗಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಸಾರ್‌ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 'ಮನೆಯ ಹಿರಿಯನನ್ನು ಕಳೆದುಕೊಂಡಷ್ಟು ದುಃಖವಾಗಿದೆ. ಅವರಿಗೆ ನಮ್ಮ ಇಡೀ ಕುಟುಂಬದ ಪರಿಚಯವಿದ್ರು. ನಮ್ಮ ಬರವಣಿಗೆ ಬಗ್ಗೆ ವಿಮರ್ಶೆ ಮಾಡ್ತಾ ಇದ್ರು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಇತ್ತೀಚಿಗೆ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಂದಿದ್ದೆ. ಆದರೆ ಸಾವನ್ನು ಯಾರೂ ತಡೆಯಲು ಸಾಧ್ಯವಿಲ್ಲ' ಎಂದರು. 

Share this Video
  • FB
  • Linkdin
  • Whatsapp

ಗಾಯಕಿ ಎಂ ಡಿ ಪಲ್ಲವಿ ನಿತ್ಯೋತ್ಸವ ಕವಿಯನ್ನು ನೆನೆಸಿಕೊಂಡಿದ್ದು ಹೀಗೆ 

"

Related Video