ನಿಸಾರ್‌ ಅಹ್ಮದ್ ಜೊತೆಗಿನ ಒಡನಾಟ ನೆನೆಸಿಕೊಂಡ ಜೋಗಿ

ನಿತ್ಯೋತ್ಸವ ಕವಿ, ಹಿರಿಯ ಸಾಹಿತಿ ನಿಸಾರ್ ಅಹ್ಮದ್ ಇಂದು ವಿಧಿವಶರಾಗಿದ್ದಾರೆ. ಪತ್ರಕರ್ತ ಜೋಗಿ, ನಿಸಾರ್ ಅಹ್ಮದ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 03): ನಿತ್ಯೋತ್ಸವ ಕವಿ, ಹಿರಿಯ ಸಾಹಿತಿ ನಿಸಾರ್ ಅಹ್ಮದ್ ಇಂದು ವಿಧಿವಶರಾಗಿದ್ದಾರೆ. ಪತ್ರಕರ್ತ ಜೋಗಿ, ನಿಸಾರ್ ಅಹ್ಮದ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 'ನಿಸಾರ್ ಅಹ್ಮದ್ ಜೀವನ ಪ್ರೀತಿ ಬಹಳ ದೊಡ್ಡದು. ಯಾವುದೇ ಕಾರ್ಯಕ್ರಮವಾದರೂ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಸಾಹಿತ್ಯದಲ್ಲಿ ಹಲವು ಆರಂಭಗಳಿಗೆ ಕಾರಣರಾದವರು. ಒಂದು ತಲೆಮಾರಿನ ಕೊಂಡಿ ಕಳಚಿಕೊಂಡಿದೆ' ಎಂದು ಹೇಳಿದ್ದಾರೆ. 

ಗಾಯಕಿ ಸಂಗೀತಾ ಕಟ್ಟಿ ನಿಸಾರ್‌ರವರನ್ನು ಸ್ಮರಿಸಿಕೊಂಡಿದ್ದು ಹೀಗೆ 

"

Related Video