ಮಂಡ್ಯ ಚುನಾವಣೆ ಬಳಿಕ ರಾಜಕೀಯ ವೈರಾಗ್ಯಕ್ಕೆ ಹೋಗಿ ಬಿಟ್ಟರಾ ಕುಮಾರಣ್ಣ?

ಇತ್ತೀಚಿಗೆ ನಡೆದ ಬೈ ಎಲೆಕ್ಷನ್ ಹಾಗೂ ಅದು ಕೊಟ್ಟ ಫಲಿತಾಂಶ ಜೆಡಿಎಸ್‌ಗೆ ದೊಡ್ಡ ಆಘಾತ ನೀಡಿದೆ. ಇಂತದ್ದೊಂದು ಆಘಾತವನ್ನು ಜೆಡಿಎಸ್ ನಿರೀಕ್ಷಿಸಿಯೇ ಇರಲಿಲ್ಲ ದಳಪತಿಗಳು. ಮಂಡ್ಯ ಲೋಕಸಭೆ ಚುನಾವಣೆ ಸೋತಾಗಲೂ ಅಷ್ಟು ಕಂಗೆಟ್ಟು ಕೂರದ ಕುಮಾರಸ್ವಾಮಿ ಈ ಬಾರಿ ಸಂಪೂರ್ಣವಾಗಿ ಶಸ್ತ್ರ ಸನ್ಯಾಸ ಮಾಡಿ ಬಿಟ್ಟಿದ್ದಾರೆ. ಬೇರೆ ಮಾರ್ಗವಿಲ್ಲದೇ ಅವರ ಸ್ಥಾನಕ್ಕೆ ರೇವಣ್ಣ ಅವರನ್ನು ತರುವ ಪ್ರಯತ್ನದಲ್ಲಿದ್ದಾರೆ ದೊಡ್ಡ ಗೌಡರು.

Share this Video
  • FB
  • Linkdin
  • Whatsapp

ಇತ್ತೀಚಿಗೆ ನಡೆದ ಬೈ ಎಲೆಕ್ಷನ್ ಹಾಗೂ ಅದು ಕೊಟ್ಟ ಫಲಿತಾಂಶ ಜೆಡಿಎಸ್‌ಗೆ ದೊಡ್ಡ ಆಘಾತ ನೀಡಿದೆ. ಇಂತದ್ದೊಂದು ಆಘಾತವನ್ನು ಜೆಡಿಎಸ್ ನಿರೀಕ್ಷಿಸಿಯೇ ಇರಲಿಲ್ಲ ದಳಪತಿಗಳು. ಮಂಡ್ಯ ಲೋಕಸಭೆ ಚುನಾವಣೆ ಸೋತಾಗಲೂ ಅಷ್ಟು ಕಂಗೆಟ್ಟು ಕೂರದ ಕುಮಾರಸ್ವಾಮಿ ಈ ಬಾರಿ ಸಂಪೂರ್ಣವಾಗಿ ಶಸ್ತ್ರ ಸನ್ಯಾಸ ಮಾಡಿ ಬಿಟ್ಟಿದ್ದಾರೆ. ಬೇರೆ ಮಾರ್ಗವಿಲ್ಲದೇ ಅವರ ಸ್ಥಾನಕ್ಕೆ ರೇವಣ್ಣ ಅವರನ್ನು ತರುವ ಪ್ರಯತ್ನದಲ್ಲಿದ್ದಾರೆ ದೊಡ್ಡ ಗೌಡರು. ಏನಿದು ರಾಜಕೀಯ ಬದಲಾವಣೆ? ಇಲ್ಲಿದೆ ನೋಡಿ

Related Video