'ಜೆಡಿಎಸ್ ನಾಟಕ ಕಂಪನಿ, ಎಚ್‌ಡಿಕೆ ಅದ್ರ ಬಾಸ್, ಅವರ ಸಿನಿಮಾ ಡೈಲಾಗ್‌ಗೆಲ್ಲಾ ನಾವು ಬಗ್ಗಲ್ಲ'
ಕುಮಾರಸ್ವಾಮಿ ವಿರುದ್ಧ ರೈತ ನಾಯಕರು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಜೆಡಿಎಸ್ ನಾಟಕ ಕಂಪನಿಯಾದ್ರೆ, ಕುಮಾರಸ್ವಾಮಿ ಅದರ ಮುಖ್ಯಸ್ಥ' ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಲೇವಡಿ ಮಾಡಿದ್ದಾರೆ.
ಬೆಂಗಳೂರು (ಡಿ. 10): ಕುಮಾರಸ್ವಾಮಿ ವಿರುದ್ಧ ರೈತ ನಾಯಕರು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಜೆಡಿಎಸ್ ನಾಟಕ ಕಂಪನಿಯಾದ್ರೆ, ಕುಮಾರಸ್ವಾಮಿ ಅದರ ಮುಖ್ಯಸ್ಥ' ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಲೇವಡಿ ಮಾಡಿದ್ದಾರೆ.
ಪೈಝರ್ ಲಸಿಕೆ ನೀಡಲು ಕೆನಡಾ ಅನುಮೋದನೆ ; ಆದರೆ ಇದರಲ್ಲೂ ಇದೆ ಈ ಸಮಸ್ಯೆ..!
'ಕಲಾವಿದರದ್ದು ರಾತ್ರಿ ಒಂದು ಮಾತು, ಬೆಳಿಗ್ಗೆ ಒಂದು ಮಾತು. ಎಚ್‌ಡಿಕೆ ಸಿನಿಮಾ ಡೈಲಾಗ್‌ಗೆಲ್ಲಾ ನಾವು ಹೆದರಲ್ಲ, ಹೀಗೆ ಆದ್ರೆ ಮುಂದೆ ರೈತರು ಪಾಠ ಕಲಿಸುತ್ತಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸ್ವತಃ ಶಾಂತಕುಮಾರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.