ಮೀಸಲಾತಿಗಾಗಿ ರಾಜ್ಯದಲ್ಲೊಂದು ಬೃಹತ್ ಪಾದಯಾತ್ರೆ: ಪಂಚಲಕ್ಷ ನಡೆ ವಿಧಾನಸೌಧದ ಕಡೆ
ಮೀಸಲಾತಿಗಾಗಿ ರಾಜ್ಯದಲ್ಲೊಂದು ಐತಿಹಾಸಿಕ ಪಾದಯಾತ್ರೆ ಸದ್ಯದಲ್ಲಿಯೇ ಹೊರಡಲಿದೆ. ಈ ಹೋರಾಟ ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಬೆಂಗಳೂರು, (ಜ.09): ಮೀಸಲಾತಿಗಾಗಿ ರಾಜ್ಯದಲ್ಲೊಂದು ಐತಿಹಾಸಿಕ ಪಾದಯಾತ್ರೆ ಸದ್ಯದಲ್ಲಿಯೇ ಹೊರಡಲಿದೆ. ಈ ಹೋರಾಟ ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಪಂಚಮಸಾಲಿ ಮೀಸಲಾತಿ: 'ಸಿಎಂಗೆ ನೀಡಿರುವ ಗಡುವು ಮುಗಿದಿದೆ, ಏನಾದರೂ ಆದರೆ ಸರ್ಕಾರ ಹೊಣೆ'
ಹೌದು...ಈ ಹೋರಾಟದ ಮುಂದಾಳತ್ವ ಯಾರು ವಹಿಸಿಕೊಂಡಿದ್ದಾರೆ? ಬೃಹತ್ ಪಾದಯಾತ್ರೆ ಎಲ್ಲಿಂದ-ಎಲ್ಲಿಗೆ ಹೊರಡುತ್ತೆ..? ಯಾವಾಗ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ...