ಮುಂದಿನ ಸಿಎಂ ಹೇಳಿಕೆ ನೀಡದಂತೆ ಜಮೀರ್‌ಗೆ, ಸುರ್ಜೇವಾಲಾ ವಾರ್ನ್..!

 ಮುಂದಿನ ಸಿಎಂ ಹೇಳಿಕೆ ನೀಡದಂತೆ ಜಮೀರ್ ಅಹ್ಮದ್‌ಗೆ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನೋಟಿಸ್ ನೀಡಿದ್ದರೂ, ಮತ್ತೊಮ್ಮೆ ಸಿಎಂ ಹೇಳಿಕೆ ನೀಡಿದ ಜಮೀರ್‌ಗೆ, ರಾಹುಲ್ ಗಾಂಧಿ ಮನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 21): ಮುಂದಿನ ಸಿಎಂ ಹೇಳಿಕೆ ನೀಡದಂತೆ ಜಮೀರ್ ಅಹ್ಮದ್‌ಗೆ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನೋಟಿಸ್ ನೀಡಿದ್ದರೂ, ಮತ್ತೊಮ್ಮೆ ಸಿಎಂ ಹೇಳಿಕೆ ನೀಡಿದ ಜಮೀರ್‌ಗೆ, ರಾಹುಲ್ ಗಾಂಧಿ ಮನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Related Video