ನಮಾಜ್‌ ವೇಳೆ ಮಸೀದಿ ಮುಂದೆ ಪ್ರಚಾರ ಭಾಷಣ ನಿಲ್ಲಿಸಿದ ಜಗ್ಗೇಶ್

ಬೆಂಗಳೂರು (ನ. 21): ರಾಮಜನ್ಮಭೂಮಿಯಲ್ಲಿ ರಾಮನನ್ನು ನೆನಪಿಟ್ಟುಕೊಂಡು ನಮಗೆ ಮತ ಕೊಡಿ ಎಂದು ರಾಮನ ಹೆಸರಿನಲ್ಲಿ ಪ್ರಚಾರ ಮಾಡಿದ್ದಾರೆ ನಟ ಜಗ್ಗೇಶ್. ಎಸ್ ಟಿ ಸೋಮಶೇಖರ್ ಪರ ಜಗ್ಗೇಶ್ ಮತ ಭೇಟೆಗೆ ಇಳಿದಿದ್ದಾರೆ. ಕೊಮ್ಮಘಟ್ಟ ರೋಡ್ ಬಿಡಿ ಕಾಲೋನಿಯಲ್ಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ನಮಾಜ್ ಸಮಯವಾಗಿತ್ತು. ಹಾಗಾಗಿ ಜಗ್ಗೇಶ್ ಪ್ರಚಾರ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.  ಬಳಿಕ ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ ಎಂಬ ಮಾತಿದೆ. ಆದ್ರೆ ಮೋದಿ ಸಬ್ ಕೇ ಸಾಥ್ ಸಾಬ್ ಕಾ ವಿಕಾಸ್ ಎಂಬ ನುಡಿಯಂತೆ ನಡೆದಿದನ್ನ ಕಂಡು ಈಗ ಮುಸ್ಲಿಮರು ಬಿಜೆಪಿ ಗೆ ಮತ ಹಾಕಿದ್ದಾರೆ. ಈ ಚುನಾವಣೆಯಲ್ಲಿ ಶೇ. 40 ರಷ್ಡು ಮುಸಲ್ಮಾನರು ಬಿಜೆಪಿಗೆ ಮತ ಹಾಕಿದ್ದಾರೆ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 21): ರಾಮಜನ್ಮಭೂಮಿಯಲ್ಲಿ ರಾಮನನ್ನು ನೆನಪಿಟ್ಟುಕೊಂಡು ನಮಗೆ ಮತ ಕೊಡಿ ಎಂದು ರಾಮನ ಹೆಸರಿನಲ್ಲಿ ಪ್ರಚಾರ ಮಾಡಿದ್ದಾರೆ ನಟ ಜಗ್ಗೇಶ್. ಎಸ್ ಟಿ ಸೋಮಶೇಖರ್ ಪರ ಜಗ್ಗೇಶ್ ಮತ ಭೇಟೆಗೆ ಇಳಿದಿದ್ದಾರೆ. ಕೊಮ್ಮಘಟ್ಟ ರೋಡ್ ಬಿಡಿ ಕಾಲೋನಿಯಲ್ಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ನಮಾಜ್ ಸಮಯವಾಗಿತ್ತು. ಹಾಗಾಗಿ ಜಗ್ಗೇಶ್ ಪ್ರಚಾರ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

'ಎಂಟಿಬಿ ಗೆದ್ರೆ ಬರೀ ಸಚಿವ: ನಾನು ಗೆದ್ದರೆ ಬಿಜೆಪಿ ಸರ್ಕಾರ ಪತನ, ಸಿದ್ದು ಸಿಎಂ!'

ಬಳಿಕ ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ ಎಂಬ ಮಾತಿದೆ. ಆದ್ರೆ ಮೋದಿ ಸಬ್ ಕೇ ಸಾಥ್ ಸಾಬ್ ಕಾ ವಿಕಾಸ್ ಎಂಬ ನುಡಿಯಂತೆ ನಡೆದಿದನ್ನ ಕಂಡು ಈಗ ಮುಸ್ಲಿಮರು ಬಿಜೆಪಿ ಗೆ ಮತ ಹಾಕಿದ್ದಾರೆ. ಈ ಚುನಾವಣೆಯಲ್ಲಿ ಶೇ. 40 ರಷ್ಡು ಮುಸಲ್ಮಾನರು ಬಿಜೆಪಿಗೆ ಮತ ಹಾಕಿದ್ದಾರೆ ಎಂದಿದ್ದಾರೆ. 

ಡಿ.5 ಕ್ಕೆ ಉಪಚುನಾವಣಾ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Related Video