Asianet Suvarna News Asianet Suvarna News

ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!

Jan 22, 2020, 7:03 PM IST

ಬೆಂಗಳೂರು[ಜ. 22]  ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಯಾವಾಗಲೂ ಭಿನ್ನ. ಜನರೊಂದಿಗೆ ಅವರು ಬೆರೆಯುವ ರೀತಿಯೂ ಮೆಚ್ಚಲೇಬೇಕು.

ಜನರಿಗೆ ರವಿ ಕೊಟ್ಟ ಸೂಚನೆ

ಮಕ್ಕಳೊಂದಿಗೆ ಸಂವಾದ ನಡೆಸಿದ ರವಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ ಅದನ್ನು ಏಕೆ ಮಾರುತ್ತಾರೆ ಎಂದು ಮಕ್ಕಳು ಕೇಳಿದ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.