PSI ನೇಮಕಾತಿ ಹಗರಣ ಬಯಲಿಗೆಳೆದಿದ್ದೇ ಕನ್ನಡಪ್ರಭದ ತನಿಖಾ ವರದಿಗಳು!

ಪಿಎಸ್‌ಐ ನೇಮಕಾತಿ ಹಗರಣ (PSI Recruitment Scam) ಹೊಸ ತಿರುವುದು ಪಡೆದುಕೊಂಡಿದೆ. ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಗರಣದಲ್ಲಿ ಬಿಜೆಪಿ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಹೆಸರು ತಳಕು ಹಾಕಿಕೊಂಡಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 18): ಪಿಎಸ್‌ಐ ನೇಮಕಾತಿ ಹಗರಣ (PSI Recruitment Scam) ಹೊಸ ತಿರುವುದು ಪಡೆದುಕೊಂಡಿದೆ. ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಗರಣದಲ್ಲಿ ಬಿಜೆಪಿ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಹೆಸರು ತಳಕು ಹಾಕಿಕೊಂಡಿದೆ. 

PSI ನೇಮಕಾತಿ ಹಗರಣದ ಸಮಗ್ರ, ನಿಷ್ಪಕ್ಷಪಾತ ತನಿಖೆಗೆ CID ಗೆ ಆದೇಶ: ಸಿಎಂ ಬೊಮ್ಮಾಯಿ

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮೊದಲು ಬಯಲಿಗೆಳೆದಿದ್ದು ಕನ್ನಡ ಪ್ರಭ. ಈ ವಿಚಾರವಾಗಿ 25 ತನಿಖಾ ವರದಿಯನ್ನು ಪ್ರಕಟಿಸಿದೆ. ಕನ್ನಡ ಪ್ರಭದ ಸರಣಿ ವರದಿಯಿಂದ ಎಚ್ಚೆತ್ತ ಸರ್ಕಾರ, ಇದೀಗ ಸಿಐಡಿಗೆ ತನಿಖೆಗೆ ಆದೇಶಿಸಿದೆ. 

Related Video