ಮುತ್ತಪ್ಪ ರೈ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು..!

ಮುತ್ತಪ್ಪ ರೈ ಇಂದು ಮುಂಜಾನೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೈ ಇದೀಗ ಚಿರನಿದ್ರೆಗೆ ಜಾರಿದ್ದಾರೆ. 1987ರಲ್ಲಿ ವಿಜಯ ಬ್ಯಾಂಕ್ ಕ್ಲರ್ಕ್ ಆಗಿದ್ದ ಮುತ್ತಪ್ಪ ರೈ, ಅಂತಾರಾಷ್ಟ್ರೀಯ ಮಟ್ಟದ  ಡಾನ್ ಆಗಿ ಬೆಳೆದದ್ದೇ ಒಂದು ಅಚ್ಚರಿಯ ಕಥೆ.

First Published May 15, 2020, 3:25 PM IST | Last Updated May 15, 2020, 3:30 PM IST

ಬೆಂಗಳೂರು(ಮೇ.15): ಮಾಜಿ ಡಾನ್ ಮತ್ತಪ್ಪ ರೈ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಭೂಗತ ಲೋಕದ ವರ್ಣರಂಜಿತ ಅಧ್ಯಾಯವೊಂದು ಮುಕ್ತಾಯವಾಗಿದೆ. 

ಮುತ್ತಪ್ಪ ರೈ ಇಂದು ಮುಂಜಾನೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೈ ಇದೀಗ ಚಿರನಿದ್ರೆಗೆ ಜಾರಿದ್ದಾರೆ.

ಆತ್ಮೀಯ ಸ್ನೇಹಿತ ಮುತ್ತಪ್ಪ ರೈ ಅವರನ್ನು ಮುನಿರತ್ನ ಸ್ಮರಿಸಿಕೊಂಡಿದ್ದು ಹೀಗೆ

1987ರಲ್ಲಿ ವಿಜಯ ಬ್ಯಾಂಕ್ ಕ್ಲರ್ಕ್ ಆಗಿದ್ದ ಮುತ್ತಪ್ಪ ರೈ, ಅಂತಾರಾಷ್ಟ್ರೀಯ ಮಟ್ಟದ  ಡಾನ್ ಆಗಿ ಬೆಳೆದದ್ದೇ ಒಂದು ಅಚ್ಚರಿಯ ಕಥೆ. ಹೇಗಿದ್ದ ಮುತ್ತಪ್ಪ ರೈ ಹೇಗಾದ ಎನ್ನುವುದರ ರೋಚಕ ಸ್ಟೋರಿಯನ್ನು ಅಜಿತ್ ಹನಮಕ್ಕನವರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.