ಯುದ್ಧ ಮಾಡದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, News Hour ಸ್ಪೆಷಲ್‌ನಲ್ಲಿ ಜಿಬಿ ಹರೀಶ್!

ಬ್ರಿಟಿಷರುು ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ತಂದ ಬೆನ್ನಲ್ಲೇ, ಭಾರತದ ಯುವ ಸಮೂಹಕ್ಕೆ ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಿದ್ದು ಹೇಗೆ? 

Share this Video
  • FB
  • Linkdin
  • Whatsapp

ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಎಲ್ಲರ ಕೊಡುಗೆ ಇದೆ. ಕ್ರಾಂತಿಕಾರಿಗಳು, ಅಹಿಂಸವಾದಿಗಳ, ಸನ್ಯಾಸಿಗಳು ಸೇರಿದಂತೆ ಎಲ್ಲರ ಒಗ್ಗಟ್ಟಿನ ಹೋರಾಟ. ಆದರೆ ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಯುದ್ಧ ಮಾಡದೇ ಬ್ರಿಟಿಷರು ಭಾರತ ಬಿಟ್ಟು ತೊಲಗಿಲ್ಲ ಎಂದು ಚಿಂತಕ ಜಿಬಿ ಹರೀಶ್ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದ ವೇಳೆ ಸ್ವಾಮಿ ವಿವೇಕಾನಂದರು ಬಾಂಬ್ ಕೇಳಿದ ಘಟನೆಯನ್ನೂ ಜಿಬಿ ಹರೀಶ್ ವಿವರಿಸಿದ್ದಾರೆ. 

Related Video