Operation Ganga: ವ್ಯಾಪಕ ಮೆಚ್ಚುಗೆ, ಹೇಗೆ ನಡೆಯುತ್ತಿದೆ ಕಾರ್ಯಾಚರಣೆ.? ವಿದ್ಯಾರ್ಥಿನಿಯರ ಮಾತು

ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯ 'ಆಪರೇಷನ್ ಗಂಗಾ' ಮುಂದುವರೆದಿದೆ. ಭಾರತದ ರಕ್ಷಣಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಐವರು ಕನ್ನಡಿಗರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಚಿತ್ರದುರ್ಗದ ವಿದ್ಯಾರ್ಥಿನಿ ಶಕ್ತಿ ಶ್ರೀ ಎಂಬುವವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

Related Video