
ಜನಸೇವೆಗೆ ನಿಂತ ರೇವಣ್ಣ; ಎಪಿಎಂಸಿ ಮಾರ್ಕೆಟ್‌ನಲ್ಲಿ ದಿನಸಿ, ತರಕಾರಿ ವಿತರಣೆಗೆ ನೆರವು
ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವ ಜನರ ಜೊತೆ ಎಚ್ ಡಿ ರೇವಣ್ಣ ನಿಂತಿದ್ದಾರೆ. ಹಳ್ಳಿ ಜನರಿಗೆ ದಿನಸಿ, ತರಕಾರಿಗಳನ್ನು ತಲುಪಿಸಲು ನೆರವಾಗಿದ್ದಾರೆ.
ಬೆಂಗಳೂರು (ಏ. 21): ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವ ಜನರ ಜೊತೆ ಎಚ್ ಡಿ ರೇವಣ್ಣ ನಿಂತಿದ್ದಾರೆ. ಹಳ್ಳಿ ಜನರಿಗೆ ದಿನಸಿ, ತರಕಾರಿಗಳನ್ನು ತಲುಪಿಸಲು ನೆರವಾಗಿದ್ದಾರೆ.
ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್
ಚಿಂಚೋಳಿಯಲ್ಲಿ ಜಾತ್ರೆ ರದ್ದುಪಡಿಸಿ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಕೋತಿಗಳಿಗೆ ಬಾಳೆಹಣ್ಣು ಹಂಚಿ ಹಸಿವು ನೀಗಿಸಿದ ವಿರಾಜಪೇಟೆ ರೈತ. ಲಾಕ್‌ಡೌನ್ ನಡುವೆಯೂ ರಸ್ತೆಗಿಳಿದ 100 ವಾಹನಗಳು ಸೀಜ್ ಆಗಿವೆ.