Towing: ಬೆಂಗಳೂರಿನಲ್ಲಿ ಹೈದ್ರಾಬಾದ್ ಟೋಯಿಂಗ್ ನೀತಿ ಜಾರಿ? ಇಂದು ಮಹತ್ವದ ಸಭೆ

ರಾಜಧಾನಿಯಲ್ಲಿ ವಾಹನಗಳ ಟೋಯಿಂಗ್‌ ವ್ಯವಸ್ಥೆ (Towing) ವಿರುದ್ಧ ಜನಾಕ್ರೋಶ ಎದ್ದಿದೆ. ಸಾರ್ವಜನಿಕರು ಬೇಸತ್ತಿದ್ದಾರೆ. ಟೋಯಿಂಗ್ ಸಿಬ್ಬಂದಿ ದರ್ಪದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಿ, ಹೊಸ ರೂಲ್ಸ್ ಜಾರಿಗೆ ಸರ್ಕಾರ ಮುಂದಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 02): ರಾಜಧಾನಿಯಲ್ಲಿ ವಾಹನಗಳ ಟೋಯಿಂಗ್‌ ವ್ಯವಸ್ಥೆ ವಿರುದ್ಧ ಜನಾಕ್ರೋಶ ಎದ್ದಿದೆ. ಸಾರ್ವಜನಿಕರು ಬೇಸತ್ತಿದ್ದಾರೆ. ಟೋಯಿಂಗ್ (Towing) ಸಿಬ್ಬಂದಿ ದರ್ಪದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಿ, ಹೊಸ ರೂಲ್ಸ್ ಜಾರಿಗೆ ಸರ್ಕಾರ ಮುಂದಾಗಿದೆ. ಇಂದು ಗೃಹ ಸಚಿವ ಆರಗ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹೈದ್ರಾಬಾದ್ ಟೋಯಿಂಗ್ ನೀತಿಗೆ ಹಿರಿಯ ಅಧಿಕಾರಿಗಳು ಒಲವು ತೋರಿದ್ದಾರೆ. 

Related Video