
hubli violence ಹುಬ್ಬಳ್ಳಿ ಗಲಭೆಕೋರರಿಂದ ತಲೆ ಕಡಿಯುವ ಘೋಷಣೆ, ಭಯಾನಕ ವಿಡಿಯೋ ವೈರಲ್!
- ಲಭೆಕೋರರಿಂದ ಆರ್‌ಎಸ್ಎಸ್ ಮುರ್ದಾಬಾದ್ ಘೋಷಣೆ
- ಪ್ರವಾದಿ ಅವಮಾನ ಮಾಡಿದರೆ ತಲೆ ಕಡಿಯುವ ಶಿಕ್ಷೆ
- ವೈರಲ್ ವಿಡಿಯೋದಲ್ಲಿ ಗಲಭೆ ಹಿಂದಿನ ಸೀಕ್ರೆಟ್ ಬಹಿರಂಗ
ಹುಬ್ಬಳ್ಳಿ ಗಲಭೆ ಹಿಂದೆ ಯಾರ ಕೈವಾಡವಿದೆ? ಇದೀಗ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿ ಗಲಭೆಗೋರರು ಆರ್‌ಎಸ್ಎಸ್ ಮುರ್ದಾಬಾದ್, ಪ್ರವಾದಿ ಅಮಾನ ಮಾಡಿದವರಿಗೆ ತಲೆ ಕಡಿಯುವ ಶಿಕ್ಷೆ ಎಂದು ಘೋಷಣೆ ಕೂಗುವ ವಿಡಿಯೋಗಳು ವೈರಲ್ ಆಗಿದೆ. ಇದೀಗ ಈ ಗಲಭೆಗೆ ವ್ಯಾಟ್ಸಾಪ್ ಸ್ಟೇಟಸ್ ಕೇವ ನೆಪ ಮಾತ್ರ ಅನ್ನೋ ಅನುಮಾನಗಳು ಬಲವಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ